Headline
C V V and K V N K have done many things to see our Chickballapura developed in every possible way. Now It's our turn to unite and do something in return
ಮಹಾವೀರ ಬೋಧಿಸಿದ ತತ್ವಗಳು ಇಂದಿಗೂ ವಿಶ್ವಮಾನ್ಯವಾಗಿವೆ – ಕೆ. ವಿ. ನವೀನ್ ಕಿರಣ್ 

ಆತ್ಮೀಯರೆ, ಇಡೀ ಜಗತ್ತಿಗೆ ಶಾಂತಿ, ಅಹಿಂಸೆ, ಸಮಾನತೆಯ ತತ್ವಗಳನ್ನು ಬೋಧಿಸಿದ್ದು ಭಾರತದ ಮಹಾನ್ ಪುರುಷರು. ಅವರಲ್ಲಿ ಅಗ್ರಗಣ್ಯ ಜೈನ ಧರ್ಮದ ತೀರ್ಥಂಕರ ಮಹಾವೀರ. ಬದುಕುವ ಹಕ್ಕು ಈ ಭೂಮಿಯ ಮೇಲಿನ ಎಲ್ಲಾ ಜೀವಿಗಳಿಗೂ ಸಮಾನವಾಗಿ ಇದೆ. ತಾವೂ ಬದುಕಿ ಇತರ ಜೀವಿಗಳಿಗೂ ಬದುಕಲು ಸಮಾನ ಅವಕಾಶ ನೀಡಬೇಕು ಎಂದು ಇಡೀ ಜಗತ್ತಿಗೆ ಶಾಂತಿ ಸಂದೇಶವನ್ನು ಸಾರಿ, ಅಹಿಂಸಾ ತತ್ವವನ್ನು ಬೋಧಿಸಿದ ಮಹಾನ್ ಚೇತನ ಶ್ರೀ ಮಹಾವೀರ. ಇಂದು ಆ ಮಹಾನ್ ಚೇತನ ಮಹಾವೀರ ಜಯಂತಿಯ. ನಾಡಿನ ಸಮಸ್ತ ಜನತೆಗೂ ಮಹಾವೀರ ಜಯಂತಿಯ ಶುಭಾಶಯಗಳು.   ಇಂತಿ ನಿಮ್ಮವ ಕೆ. ವಿ. ನವೀನ್ ಕಿರಣ್ ಸಮಾಜ ಸೇವಕರು, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ.      

Read More

ಕೆ ವಿ ನವೀನ ಕಿರಣ್ ಅವರ ಬೆಂಬಲವಾಗಿ ಸಾವಿರಾರು ಸಂಖ್ಯೆಯಲ್ಲಿ ಮುಸಲ್ಮಾನ ಬಾಂದವರು

ನೆನ್ನೆ ಚಿಕ್ಕಬಳ್ಳಾಪುರದ ದರ್ಗಾದಲ್ಲಿ ಕೆ ವಿ ನವೀನ ಕಿರಣ್ ಅವರ ಬೆಂಬಲವಾಗಿ ಸಾವಿರಾರು ಸಂಖ್ಯೆಯಲ್ಲಿ ಮುಸಲ್ಮಾನ ಬಾಂದವರು ಸೇರಿದ್ದರು, ಕೆ ವಿ ನವೀನ ಕಿರಣ್ ರವರನ್ನು ಆದರದಿಂದ ಸ್ವಾಗತಿಸಿದರು. ಪ್ರಾರ್ಥನೆ ಬಳಿಕ ನವೀನ ಕಿರಣ್ ರವರು ನೆರೆದಿದ್ದ ಎಲ್ಲ ಮುಸಲ್ಮಾನ ಬಾಂದವರ ಜೊತೆ ಚರ್ಚೆ ನಡೆಸಿದರು. ಕೆಲ ದಿನಗಳ ಹಿಂದೆ ಘಟಿಸಿದ ದುರ್ಘಟನೆಯಲ್ಲಿ ತನ್ನ ಪ್ರಾಣಕ್ಕೆ ಅಪಾಯ ಬಂದಂತ ಪರಿಸ್ಥಿತಿಯಲ್ಲಿ ನನಗೆ ಹೆಚ್ಚಿನ ಅಪಾಯವಾಗಬಾರದೆಂದು ದೇವರಲ್ಲಿ ಪ್ರಾರ್ಥಿಸಿದವರಲ್ಲಿ ನೀವೇ ಮೊದಲಿಗರು. ಅಪಘಾತ ಸಂಭವಿಸಿದ ಕ್ಷಣದಲ್ಲಿ ದರ್ಗಾ ಒಂದರಲ್ಲಿ ಮೊದಲು ಪ್ರಾರ್ಥಿಸಿದ್ದೆ ನೀವುಗಳಿರು ನಿಮಗೆ ನಾನು ಯಾವಾಗಲು ಚಿರಋಣಿ. ನಿಮ್ಮ, ನಮ್ಮ ಬಾಂದವ್ಯ ಬಹಳ ಹಿಂದಿನಿಂದ ಬೆಳದು ಬಂದಿದೆ. ಅದು ಸಿ ವಿ ವಿ ಅವರ ಕಾಲದಿಂದಲೂ ಬೆಳದು ಬಂದಿರುವ ಬಾಂಧವ್ಯಗಳು ಚಿರಕಾಲ…

Read More

ಮಹಿಳಾ ದಿನಾಚರಣೆಯೆ ಶುಭ ಕೋರುವ ಬದಲು ಅವರಿಗೆ ಸಮಾನತೆ ಹಾಗೂ ಸ್ವಾವಲಂಬನೆ ಬದುಕಿಗೆ ಅವಕಾಶ ನೀಡೋಣ. – ಕೆ.ವಿ. ನವೀನ್ ಕಿರಣ್

ಆತ್ಮೀಯರೆ,  ಇಂದು ಅಂತರಾಷ್ಟ್ರೀಯ ಮಹಿಳಾ ದಿನ. ಪ್ರತಿವರ್ಷ ಮಾರ್ಚ 8 ನ್ನು ಅಂತರಾಷ್ಟ್ರೀಯ ಮಹಿಳಾ ದಿನ ಎಂದು ಇಡೀ ವಿಶ್ವವೇ ಆಚರಿಸಿಕೊಂಡು ಬರುತ್ತಿದೆ. ಆದರೆ, ಆಚರಣೆಯ ಮೂಲ ಉದ್ದೇಶ, ಗುರಿಗಳು ಮಾತ್ರ ಅನುಕರಣೆ ಆಗುತ್ತಿಲ್ಲ.  ಆಚರಣೆಯ ಒಂದು ದಿನ ಮಾತ್ರ ಮಹಿಳೆಯರಿಗೆ ಸಮಾನತೆ ಸಿಗಬೇಕು, ಅವರ ಮೇಲಿನ ದೌರ್ಜನ್ಯ ನಿಲ್ಲಬೇಕು ಎಂದು ವಿಚಾರ ಗೋಷ್ಠಿಗಳನ್ನು ನಡೆಸಿ, ಮಹಿಳೆಯರಿಗೆ ಹ್ಯಾಪಿ ವುಮೆನ್ಸ್ ಡೇ ಎಂದು ಶುಭಕೊರುವ ಬದಲು ಅವರಿಗೆ ಸಮಾನತೆ ಹಾಗೂ ಸ್ವಾವಲಂಬನೆ ಬದುಕಿಗೆ ಅವಕಾಶ ಮಾಡಿಕೊಬೇಕಾಗಿದೆ.  ಇವತ್ತು ಮಹಿಳೆಯರು ಯಾವ ಕ್ಷೇತ್ರದಲ್ಲೂ ಹಿಂದೆ ಇಲ್ಲ. ಪ್ರತಿಯೊಬ್ಬ ಪುರುಷನಿಗೆ ಸಮಾನವಾಗಿ ಬದುಕುತ್ತಿದ್ದಾರೆ. ಇಂದು ಭಾರತೀಯ ಮಹಿಳಾ ಮಣಿಗಳು ಮಾಡಿರುವ ಸಾಧನೆ ಜಗತ್ತೇ ಹುಬ್ಬೇರಿಸುವಂತದ್ದು. ಸೈನ್ಯದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ ನಾರಿ, ಇಂದು ಯುದ್ಧ…

Read More

ಶ್ರೀ ಆದಿ ಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಚಿಕ್ಕಬಳ್ಳಾಪುರ ಯುವ ನಾಯಕ

ಯುವ ನಾಯಕನ ಕನಸುಗಳು ನನಸಾಗಲಿ ಶ್ರೀ ಆದಿ ಚುಂಚನಗಿರಿ ಶ್ರೀ. ತಮ್ಮ ಅಭಿಮಾನಿಗಳೊಂದಿಗೆ ಶ್ರೀ ಆದಿ ಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಚಿಕ್ಕಬಳ್ಳಾಪುರ ಯುವ ನಾಯಕ #ಶ್ರೀ_ಕೆ_ವಿ_ನವೀನ್_ಕಿರಣ್ . ಅಮಾವಾಸ್ಯೆಯ ಪ್ರಯುಕ್ತ ಶ್ರೀ ಮಠದಲ್ಲಿ ನಡೆದ ಕಾಲಬೈರೇಶ್ವರ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದರು. ನಂತರ ಶ್ರೀ ಮಠದ ಪರಮ ಪೂಜ್ಯ #ಶ್ರೀ_ಶ್ರೀ_ನಿರ್ಮಲಾನಂದನಾಥ_ಸ್ವಾಮಿಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಯುವ ನಾಯಕನ ಕನಸುಗಳು ನನಸಾಗಲಿ ಎಂದು ಶ್ರೀಗಳು ಆಶೀರ್ವಾಧಿಸಿದರು .

Read More

Human Rights means that each individual should be treated with respect, dignity and equality

ನಮಸ್ಕಾರ, ಚಿಕ್ಕಬಳ್ಳಾಪುರದ ಸಮಸ್ತ ಜನತೆಗೂ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯ ಶುಭಾಷಯಗಳು. ಸ್ನೇಹಿತರೆ, ಮಾನವ ಹಕ್ಕುಗಳು ಅಂದಾಗೆಲ್ಲ ನೆನಪಾಗೋದು ಒಂದೇ ಒಂದು ಮಾತು   “ Human Rights means that each individual should be treated with respect, dignity and equality “   ಹೌದು ಸ್ನೇಹಿತರೆ, ಮಾನವ ಹಕ್ಕುಗಳು ಅಂದ್ರೆ ಪರಸ್ಪರ ಗೌರವ ಹಾಗೂ ಸಮಾತೆಯಿಂದ ಕಾಣುವುದು. ಹಕ್ಕಗಳುನ್ನು ಯಾರಿಂದಾನೋ ಕೇಳಿ ಪಡೆಯೋದಲ್ಲ. ಬದಲಿಗೆ ನಾವೇ ಅರಿತು ಅನುಸರಿಸೋದು. ಒಬ್ಬ ವ್ಯಕ್ತಿ ಸ್ವತಂತ್ರ ಹಾಗೂ ಸಮಾನತೆಯಿಂದ ಬದುಕಲು ಮೂಲಭೂತ ಹಕ್ಕುಗಳು ಎಷ್ಟು ಪ್ರಮುಖವೋ, ಹಾಗೇಯೇ ಸಮಾಜದಲ್ಲಿನ ಇತರರೂ ಸ್ವತಂತ್ರ ಹಾಗೂ ಸಮಾನತೆಯಿಂದ ಬದುಕಲು ನಾವು ಪಾಲಿಸಬೇಕಾದ ಮೂಲಭೂತ ಕರ್ತವ್ಯಗಳೂ ಅಷ್ಟೆ ಮುಖ್ಯ. ನೀನು ನಿನ್ನ ಇಷ್ಟದ ಧರ್ಮವನ್ನು ಅನುಸರಿಸಬಹದು,…

Read More

Distributing Bedsheets at Bapuji Nagar

ತಾತ ಬಡವರ ಬಂಧು, ಶಿಕ್ಷಣ ಪ್ರೇಮಿಯಾದ ಶ್ರೀ ಸಿ.ವಿ.ವೆಂಕಟರಾಯಪ್ಪ ಅವರ ಮಾರ್ಗದರ್ಶನದಲ್ಲೇ ಬೆಳೆದು ಬಂದ ಚಿಕ್ಕಬಳ್ಳಾಪುರ ಕ್ಷೇತ್ರದ ಯುವ ನಾಯಕ ಕೆ.ವಿ.ನವೀನ್ ಕಿರಣ್ , ಸಿ.ವಿ.ವಿ ಅವರಂತೆ ಬಡವರ ಮೇಲೆ ಅಪಾರ ಕಾಳಜಿ ಹೊಂದಿದವರು. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದು, ಬಡ ಪ್ರತಿಭಾವಚಿತ ಮಹಿಳೆಯರಿಗೆ ಉಚಿತವಾಗಿ ಉದ್ಯೋಗ ತರಬೇತಿ ನೀಡುವುದು. ಹೀಗೆ ಒಂದಿಲ್ಲೊಂದು ಸಮಾಜ ಸೇವೆಯಲ್ಲೇ ತೊಡಗಿರುವ ಯುವ ನಾಯಕ ಕೆ.ವಿ.ನವೀನ್ ಕಿರಣ್. ಈ ಬಾರಿ ವಿಶೇಷವಾಗಿ ಬಡವರಿಗೆ ಬೆಚ್ಚಗಿನ ಹೊದಿಕೆಗಳನ್ನು ನೀಡಿದ್ದಾರೆ. ಛಳಿಗಾಲದ ಸಮಯದಲ್ಲಿ ಚಿಕ್ಕಬಳ್ಳಾಪುರದಲ್ಲಿ ಅಧೀಕ ಛಳಿ ಇರುತ್ತದೆ. ಹೀಗಾಗಿ ಯುವ ನಾಯಕ ಕೆ.ವಿ.ನವೀನ್ ಕಿರಣ್ ಈ ಬಾರಿ ಚಿಕ್ಕಬಳ್ಳಾಪುರದ 12 ನೇ ವಾರ್ಡ್‍ನಲ್ಲಿ ಬಡ ಜನರಿಗೆ ಬೆಚ್ಚಗಿನ ಹೊದಿಕೆಗಳನ್ನು ಹಂಚಿದರು.

Read More

Inagurating Student’s Union and Pratiba Puraskara Program

ಯಾವುದೇ ತಾರತಮ್ಯವಿಲ್ಲದೆ ಪ್ರತಿಭೆಗಳನ್ನು ಗುರುತಿಸ ಬೇಕು – ಯುವ ನಾಯಕ ಕೆ.ವಿ. ನವೀನ್ ಕಿರಣ್.   ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸುವಾಗ ತಾರತಮ್ಯ ಮಾಡಬಾರದು ಅದು ಮಕ್ಕಳ ಮನಸ್ಸಿನ ಮೇಲೆ ಅಪಾರ ಪರಿಣಾಮ ಬೀರುತ್ತದೆ ಎಂದು ಯುವ ನಾಯಕ ಶ್ರೀ ಕೆ.ವಿ ನವೀನ್ ಕಿರಣ್ ಹೇಳಿದರು. ನಗರದ ಪ್ರತಿಷ್ಠಿತ ವಿಧ್ಯಾ ಸಂಸ್ಥೆಯಾದ ಪಂಚಗಿರಿ ಬೋದನಾ ಪ್ರೌಡ ಶಾಲೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ , ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ಮಾಡಿ ಮಾತನಾಡಿದರು. ಸಮಾಝದಲ್ಲಿರುವ ಅಸಮಾನತೆ ಮಕ್ಕಳ ಮನಸಲ್ಲಿ ಮೂಡದಂತೆ ನೋಡಿಕೊಳ್ಳುವ ಗುರುತರ ಜವಬ್ದಾರಿ ಶಿಕ್ಷಕ ಹಾಗೂ ಪಾಲಕರ ಮೇಲಿದೆ. ಶಾಲೆಗಳಲ್ಲಿ ಯಾವುದೇ ತಾರತಮ್ಯ ಮಾಡದೆ ಪ್ರತಿಭೆಗಳನ್ನು ಗುರುತಿಸ ಬೇಕು. ಪ್ರತಿಯೊಬ್ಬ ವಿಧ್ಯಾರ್ಥಿಯಲ್ಲೂ ಒಂದಿಲ್ಲೊಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸಿ ಮಕ್ಕಳನ್ನು ಪ್ರೋತ್ಸಾಹಿಸುವ…

Read More

Swach Chickballapur Awareness program

ಸ್ವಚ್ಛ ನಗರದಿಂದ ಮಾತ್ರ ಸ್ವಸ್ಥ ನಾಗರಿಕರಾಗಲು ಸಾಧ್ಯ. – ಯುವ ನಾಯಕ ಕೆ.ವಿ. ನವೀನ್ ಕಿರಣ್ ಸ್ವಚ್ಛ ನಗರದಿಂದ ಮಾತ್ರ ಸ್ವಸ್ಥ ನಾಗರಿಕರಾಗಲು ಸಾಧ್ಯ . ಸ್ವಚ್ಛ ಮನೆಯಿದ್ದರೆ ಅದು ಆ ಕುಟುಂಬದ ಸ್ವಸ್ಥವಾಗಿಡುತ್ತದೆ , ಬೀದಿ ಸ್ವಚ್ಛವಾಗಿದ್ದರೆ ಆ ಕೇರಿ ಸ್ವಸ್ಥವಾಗಿರುತ್ತದೆ. ಅದು ಅಲ್ಲಿನ ನಾಗರಿಕರ ಸ್ವಸ್ಥ ಬದುಕನ್ನು ಪ್ರತಿಬಿಂಬಿಸುತ್ತದೆ ಎಂದು ಕೆ.ವಿ ಮತ್ತು ಪಂಚಗಿರಿ ದತ್ತಿ ಸಂಸ್ಥೆಗಳ ಅಧ್ಯಕ್ಷ ಶ್ರೀ ಕೆ.ವಿ.ನವೀನ್ ಕಿರಣ್ ಹೇಳಿದರು. ಕೆ.ವಿ ಮತ್ತು ಪಂಚಗಿರಿ ದತ್ತಿ ಸಂಸ್ಥೆಗಳ ಅಧ್ಯಕ್ಷ ಶ್ರೀ ಕೆ.ವಿ.ನವೀನ್ ಕಿರಣ್ ಹೇಳಿದರು. ಸ್ವಚ್ಛ ಭಾರತದ ಪರಿಕಲ್ಪಣೆಯಡಿಯಲ್ಲಿ ವೆಬ್‍ವಲ್ರ್ಡ್ ಮೊಬೈಲ್ ಆಪ್ ಹಾಗೂ ನಗರಸಭೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ಧ ಸ್ವಚ್ಛ ಚಿಕ್ಕಬಳ್ಳಾಪುರ ಜಾಗೃತಾ ಅಭಿಯಾನದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಅವರು ನಗರ…

Read More

Helping aid for Farmers in need

ಅನ್ನದ ಋಣ ಮರೆಯದಿರೋಣ – ಯುವ ನಾಯಕ ಕೆ.ವಿ. ನವೀನ್ ಕಿರಣ್ ಚಿಕ್ಕಬಳ್ಳಾಪುರ ರೈತರ ಸಮಸ್ಯೆ ಇಂದು ನನ್ನಯದಲ್ಲ ಅದು ದಶಕಗಳಿಂದಲೂ ರೈತರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಮಳೆ ಬರದೆ ಕಂಗಾಲಾಗುವ ರೈತ ಅತೀಯಾಗಿ ಮಳೆಯಾದರೂ ಕಂಗಾಲಾಗುತ್ತಾನೆ. ತುತ್ತು ಅನ್ನ ನೀಡುವ ರೈತ ಹಾನಿ ಅನುಭವಿಸಿದಾಗ ಅವನು ನೀಡಿದ ಅನ್ನದ ಋಣವನ್ನು ನಾವುಗಳು ಮರೆಯ ಬಾರದು ಎಂದು ಯುವ ನಾಯಕ , ಕೆ.ವಿ ಮತ್ತು ಪಂಚಗಿರಿ ದತ್ತಿ ಸಂಸ್ಥೆಗಳ ಅಧ್ಯಕ್ಷ ಶ್ರೀ ಕೆ.ವಿ.ನವೀನ್ ಕಿರಣ್ ಹೇಳಿದರು. ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಇತ್ತಿಚೇಗೆ ಬಿದ್ದ ಆಣೆಕಲ್ಲು ಮಳೆಯಿಂದ ರೈತರು ಅಪಾರ ಬೆಳೆಹಾನಿ ಅನುಭವಿಸಿದ್ದು , ಕೆಲವು ರೈತರ ತೋಟಗಳಿಗೆ ಭೇಟಿನೀಡಿ ಆರ್ಥಿಕ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದರು. ರೈತರ ಕಷ್ಟಗಳನ್ನು ಆಲಿಸಿದ ನಂತರ ಮಾತನಾಡಿದ…

Read More

https://play.google.com/store/apps/details?id=mobi.androapp.ourleaderkvnk.c3184