ನಡೆದಾಡುವ ದೇವರು ಶ್ರೀ ಸಿದ್ಧಗಂಗಾ ಶ್ರೀಗಳಿಗೆ 111 ನೇ ವಸಂತದ ಸಂಭ್ರಮ ಇಂದು.

SHARE THIS!

ಕರ್ನಾಟಕ ರತ್ನ, ಪದ್ಮಭೂಷಣ, ತ್ರಿವಿಧ ದಾಸೋಹಿ(ಅನ್ನ, ಅಕ್ಷರ, ಜ್ಞಾನ), ಕಾಯಕ ಯೋಗಿ, ನಡೆದಾಡುವ ದೇವರು  ಶತಾಯುಷಿ ತುಮುಕೂರಿನ ಶ್ರೀ ಸಿದ್ಧಗಂಗಾ ಶ್ರೀಗಳ 111 ನೇ ಜನ್ಮದಿನೋತ್ಸವ ಇಂದು.

ಜಾತಿ, ಮತ, ಪಂಥಗಳಾಚೆ ಮಠವನ್ನು ಔನ್ನತ್ಯಕ್ಕೇರಿಸಿದ ಹಿರಿಮೆ ಶ್ರೀ ಸಿದ್ಧಗಂಗಾ ಶ್ರೀಗಳದು. ತ್ರಿವಿಧ ದಾಸೋಹದ ಮೂಲಕ ನಾಡಿನ ಜನರ ಸೇವೆ ಮಾಡುತ್ತಿರುವ ಮಹಾನ್ ಚೇತನ ಶ್ರೀ ಗಳು. ಇಂತಹ ಮಹಾನ್ ಶ್ರೀಗಳು ಜನಸಿದ ಈ ಮಣ್ಣಲ್ಲಿ ಜನಸಿದ ನಾವುಗಳೇ ಧನ್ಯರು.

 

ನಾಡು ಕಂಡ ನಡೆದಾಡುವ ದೇವರು ಶ್ರೀ ಶ್ರೀ ಶ್ರೀ ಡಾ. ಸಿದ್ದಗಂಗಾ ಶ್ರೀಗಳಿಗೆ ಜನ್ಮದಿನದ ಶುಭಾಶಯಗಳು

 

Follow us on Social Media