ಮಹಾವೀರ ಬೋಧಿಸಿದ ತತ್ವಗಳು ಇಂದಿಗೂ ವಿಶ್ವಮಾನ್ಯವಾಗಿವೆ – ಕೆ. ವಿ. ನವೀನ್ ಕಿರಣ್ 

SHARE THIS!

ಆತ್ಮೀಯರೆ, ಇಡೀ ಜಗತ್ತಿಗೆ ಶಾಂತಿ, ಅಹಿಂಸೆ, ಸಮಾನತೆಯ ತತ್ವಗಳನ್ನು ಬೋಧಿಸಿದ್ದು ಭಾರತದ ಮಹಾನ್ ಪುರುಷರು. ಅವರಲ್ಲಿ ಅಗ್ರಗಣ್ಯ ಜೈನ ಧರ್ಮದ ತೀರ್ಥಂಕರ ಮಹಾವೀರ. ಬದುಕುವ ಹಕ್ಕು ಈ ಭೂಮಿಯ ಮೇಲಿನ ಎಲ್ಲಾ ಜೀವಿಗಳಿಗೂ ಸಮಾನವಾಗಿ ಇದೆ. ತಾವೂ ಬದುಕಿ ಇತರ ಜೀವಿಗಳಿಗೂ ಬದುಕಲು ಸಮಾನ ಅವಕಾಶ ನೀಡಬೇಕು ಎಂದು ಇಡೀ ಜಗತ್ತಿಗೆ ಶಾಂತಿ ಸಂದೇಶವನ್ನು ಸಾರಿ, ಅಹಿಂಸಾ ತತ್ವವನ್ನು ಬೋಧಿಸಿದ ಮಹಾನ್ ಚೇತನ ಶ್ರೀ ಮಹಾವೀರ. ಇಂದು ಆ ಮಹಾನ್ ಚೇತನ ಮಹಾವೀರ ಜಯಂತಿಯ.

ನಾಡಿನ ಸಮಸ್ತ ಜನತೆಗೂ ಮಹಾವೀರ ಜಯಂತಿಯ ಶುಭಾಶಯಗಳು.

 

ಇಂತಿ ನಿಮ್ಮವ

ಕೆ. ವಿ. ನವೀನ್ ಕಿರಣ್

ಸಮಾಜ ಸೇವಕರು, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ.

 

 

 

Follow us on Social Media