ನವೀನ್ ಕಿರಣ್ ರವರನ್ನು ಆಶೀರ್ವದಿಸಿ, ಬೆಂಬಲ ವ್ಯಕ್ತಪಡಿಸಿದ ಕುಡುವತಿ ಗ್ರಾಮಸ್ಥರು

SHARE THIS!

ಇಂದು ಕುಡುವತಿಗೆ ಗ್ರಾಮಕ್ಕೆ ಭೇಟಿ ನೀಡಿ ಊರಿನ ಹಿರಿಯರು, ಮಹಿಳೆಯರು ಹಾಗು ಯುವಕರೊಂದಿಗೆ ಚರ್ಚಿಸಿದ
ನಮ್ಮ ನಾಯಕ ಕೆ ವಿ ನವೀನ್ ಕಿರಣ್ ರವರು ತಮ್ಮ ಆಲೋಚನೆಗಳನ್ನು ಹಾಗು ತಮ್ಮ ಉತ್ತಮ ಚಿಕ್ಕಬಳ್ಳಾಪುರದ ಕನಸನ್ನು, ಯೋಜನೆಗಳನ್ನು ಗ್ರಾಮಸ್ಥರ ಮುಂದೆ ಹಂಚಿಕೊಂಡರು. ನೆರೆದಿದ್ದ ಜನ ಸಮೂಹ ಈಗಿನ ಪರಿಸ್ಥಿತಿಯಲ್ಲಿ ನವೀನ್ ಕಿರಣ್ ರಂತಹ ಉತ್ತಮ ನಾಯಕರ ಅವಶ್ಯಕತೆ ನಮ್ಮ ಜಿಲ್ಲೆಗಿದ್ದು, ಊರೆಲ್ಲರ ಸಂಪೂರ್ಣ ಆಶೀರ್ವಾದ ಹಾಗು ಬೆಂಬಲ ಸಂಪೂರ್ಣವಾಗಿರುತ್ತದ್ದೆ ಹಾಗು ನವೀನ್ ಕಿರಣ್ ರ ಗೆಲುವಿಗಾಗಿ ಎಲ್ಲರೂ ಒಟ್ಟಾಗಿ ಶ್ರಮಿಸುತ್ತೇವೆಂದು ಪ್ರತಿಕ್ರಯಿಸಿದರು.

Our leader K V Naveen Kiran visited Kuduvathi village and discussed with the elders, women and youth of the village also sharing his views and plans for better and developed Chickballapura. Crowd responded to his views stating that in the current situation there’s immense need of a leader like K V Naveen Kiran who responds to the needs of people on immediate basis. Also expressed their unconditional support to KVNK promising that they would work with KVNK for his win in upcoming elections.

Follow us on Social Media