ಕೈ ವೀಕ್ಷಕರ ಮುಂದೆ ಶಕ್ತಿ ಪ್ರದಿರ್ಶಿಸಿದ ನವೀನ ಕಿರಣ್

SHARE THIS!

 ಇಲ್ಲಿನ ವಿಧಾನಸಭಾ ಕ್ಷೇತ್ರದ ಚುನಾವಣೆ ಸ್ಪರ್ಧೆಗೆ ಕಾಂಗ್ರೆಸ್ ಟಿಕೆಟ್ಗಾಗಿ ಸಮಾಜಸೇವಕ ನವೀನ ಕಿರಣ್, ಭಾನುವಾರ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ವೀಕ್ಷಕ ತಂಡದ ಮುಂದೆ ತನ್ನ ಶಕ್ತಿ ಪ್ರದರ್ಶನ ತೋರಿದ್ದು, ಟಿಕೆಟ್ ದೊರೆತರೇ ಗೆಲುವು ಸಾಧಿಸುವ ಜನಬೆಂಬಲದ ವಿಶ್ವಾಸ ತೋರಿದ್ದಾರೆ. 
ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಸಾಗರದಂತೆ ಹರಿದು ಬಂದ ನವೀನ ಕಿರಣ್ ಬೆಂಬಲಿಗರು ಹಾಗೂ ಸಾರ್ವಜನಿಕರು ನವೀನ ಕಿರಣ್ ಅವರಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ನೀಡುವಂತೆ ಆಗ್ರಹದ ಮನವಿ ಸಲ್ಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕೆ.ವಿ.ನವೀನ ಕಿರಣ್ ಅಭಿಮಾನಿಗಳು, ಮಹಿಳೆಯರು, ವೃದ್ದರು, ಮಕ್ಕಳು ಹಾಗೂ ಸಾರ್ವಜನಿಕರು ನವೀನ ಕಿರಣ್ ಅವರಿಗೆ ಕ್ಷೇತ್ರವನ್ನು ಗೆಲುವಷ್ಟು ಜನಬೆಂಬಲವಿದೆ, ನಮ್ಮೆಲ್ಲರ ಪ್ರೀತಿ ಹಾಗು ಆಶೀರ್ವಾದ ಸದಾ ನವೀನ ಕಿರಣ್ ಅವರೊದಿಗೆ ಇದೆಯೆಂದು ಹೇಳುತ್ತಾ ಮುಗಿಲು ಮುಟ್ಟುವಂತೆ ಜೈಕಾರ ಕೂಗಿದರು ಹಾಗು ಟಿಕೆಟ್ ನೀಡುವಂತೆ ಒತ್ತಾಯದ ಘೋಷಣೆ ಕೂಗಿದರು. ಸುಮಾರು ಕಿಲೋಮೀಟರ್ ಗೂ ಹೆಚ್ಚು ಜನರ ದಂಡು ಸೇರಿತ್ತು.

K V Naveen kiran, social worker, an inspiration to most of Chickballapur along with the huge crowd which included men, women, youth also elderly gathered in thousands demonstrated his strength and the support he have at the constituency. Crowd cheered for our leader K V Naveen Kiran stating that they along with thousands of other supporters are with K V Naveen Kiran, with his dream of making Chickballapura a better and developed place. Also crowd peacefully demanded the congress ticket to K V Naveen Kiran, which he rightfully deserves. 

 

 

Follow us on Social Media