ಸರ್ವಧರ್ಮ ಸಮನ್ವಯ ಪ್ರಾರ್ಥನೆ

SHARE THIS!

ಚಿಕ್ಕಬಳ್ಳಾಪುರ ತಾಲೂಕಿನ ದಿಬ್ಬೂರು ರಸ್ತೆಯಲ್ಲಿನ ದಾಮನ್ ಷಾ ವಲೀ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಸಮಾಜಸೇವಕ ನವೀನ್ ಕಿರಣ್ ಮುಸಲ್ಮಾನ್ ಸಂಪ್ರದಾಯದಂತೆ ವಿಶೇಷ ಪೂಜೆ ನೆರವೇರಿಸಿ, ಪ್ರಾರ್ಥನೆ ಸಲ್ಲಿಸಿದರು.
ಜಾತಿ ಧರ್ಮಗಳ ಭೇದವಿಲ್ಲದೇ ಭ್ರಾತೃತ್ವದೊಂದಿಗೆ ಶಾಂತಿ ಸೌಹರ್ದತೆಯೊಂದಿಗೆ ಹಿಂದೂ ಹಾಗೂ ಮುಸಲ್ಮಾನರು ಸ್ನೇಹದಿಂದ ಬಾಳಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು.
ಮುಸಲ್ಮಾನ್ ಸಮುದಾಯದ ಮುಖಂಡರೊಂದಿಗೆ ವಿಚಾರ ವಿನಿಮಯ ನಡೆಸಿದ ನವೀನ್ ಕಿರಣ್ , ಗ್ರಾಮದ ಅಭಿವೃದ್ಧಿ ಹಾಗು ಸಮಸ್ಯೆಗಳ ಕುರಿತು ಕೆಲ ಕಾಲ ಚರ್ಚಿಸಿದರು.

K V Naveen Kiran, a social worker who visited the Daman Shaw Wali Dargah on Dibur road in Chikkaballapur Taluk, prayed for the growth and benefit of the people. on the occasion KVNK states that Hindu and Muslims have lived without caste differences like brothers and we all should work to make this relations better. Also Naveen Kiran discussed the development and problems of the village for some time with the local leaders.

Follow us on Social Media