ಶ್ರೀ ಆದಿ ಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಚಿಕ್ಕಬಳ್ಳಾಪುರ ಯುವ ನಾಯಕ

SHARE THIS!

ಯುವ ನಾಯಕನ ಕನಸುಗಳು ನನಸಾಗಲಿ ಶ್ರೀ ಆದಿ ಚುಂಚನಗಿರಿ ಶ್ರೀ.
ತಮ್ಮ ಅಭಿಮಾನಿಗಳೊಂದಿಗೆ ಶ್ರೀ ಆದಿ ಚುಂಚನಗಿರಿ ಮಠಕ್ಕೆ ಭೇಟಿ ನೀಡಿದ
ಚಿಕ್ಕಬಳ್ಳಾಪುರ ಯುವ ನಾಯಕ
#ಶ್ರೀ_ಕೆ_ವಿ_ನವೀನ್_ಕಿರಣ್ .

ಅಮಾವಾಸ್ಯೆಯ ಪ್ರಯುಕ್ತ ಶ್ರೀ ಮಠದಲ್ಲಿ ನಡೆದ ಕಾಲಬೈರೇಶ್ವರ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದರು. ನಂತರ ಶ್ರೀ ಮಠದ ಪರಮ ಪೂಜ್ಯ
#ಶ್ರೀ_ಶ್ರೀ_ನಿರ್ಮಲಾನಂದನಾಥ_ಸ್ವಾಮಿಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಯುವ ನಾಯಕನ ಕನಸುಗಳು ನನಸಾಗಲಿ ಎಂದು ಶ್ರೀಗಳು ಆಶೀರ್ವಾಧಿಸಿದರು .

Follow us on Social Media