ಮಂಚೇನಹಳ್ಳಿ ಹೋಬಳಿಯ ಸುತ್ತಲಿನ ಗ್ರಾಮಗಳಿಗೆ ಭೇಟಿ ನೀಡಿದ ಶ್ರೀ_ಕೆ_ವಿ_ನವೀನ್_ಕಿರಣ್

SHARE THIS!

ಮಂಚೇನಹಳ್ಳಿ ಹೋಬಳಿಯ ಸುತ್ತಲಿನ ಗ್ರಾಮಗಳಿಗೆ ಭೇಟಿ ನೀಡಿದ.
#ಯುವ #ನಾಯಕ
#ಶ್ರೀ_ಕೆ_ವಿ_ನವೀನ್_ಕಿರಣ್
ಗ್ರಾಮಸ್ಥರ ಕಷ್ಟಗಳನ್ನು ಕೇಳಿದರು. ಅಲ್ಲದೆ,
ತಮ್ಮ ಕನಸಿನ ಚಿಕ್ಕಬಳ್ಳಾಪುರ ಅಭಿವೃದ್ಧಿಗೆ ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿಕೊಂಡರು. 
ಪ್ರತಿ ಗ್ರಾಮದ ಜನರು ಸಂಪೂರ್ಣ ಸಹಕಾರ ಮತ್ತು ಬೆಂಬಲ ಇರುವುದಾಗಿ ಹೇಳಿದರು.

Follow us on Social Media