ಜಡಲತಿಮ್ಮನಹಳ್ಳಿ ಗ್ರಾಮದಲ್ಲಿ ಯುವ ನಾಯಕ 

SHARE THIS!

ಇಂದು ಸಂಜೆ ಜಡಲತಿಮ್ಮನ ಹಳ್ಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು. ಸಸಿ ನೆಡುವ ಮೂಲಕ ತಮ್ಮ ಚುನಾವಣಾ ಆರಂಭಿಸಿದ ಅವರು. 
ನಾನು ಚುನಾವಣೆಗೆ ಸ್ಪರ್ದಿಸುವುದು ಖಚಿತ . ಯಾವುದೇ ಕಾರಣಕ್ಕೂ ಕೋಳಚೆ ಚರಂಡಿ ನೀರು ನಮಗೆ ಬೇಡ .ಅದಕ್ಕಾಗಿ ಯಾವುದೇ ಹೋರಾಟಕ್ಕೆ ಸಿದ್ದ ಎಂದರು. 
ಹೊಸ ಬದಲಾವಣೆ ತರೋಣ ಎಂದು ಕೇಳಿಕೊಂಡರು. ಇಡೀ ಗ್ರಾಮವೇ ನಿಮ್ಮ ಜೊತೆ ಇದ್ದೇವೆ ಎಂದು ಹೇಳಿದರು.

Follow us on Social Media