Distributing Bedsheets at Bapuji Nagar

SHARE THIS!

ತಾತ ಬಡವರ ಬಂಧು, ಶಿಕ್ಷಣ ಪ್ರೇಮಿಯಾದ ಶ್ರೀ ಸಿ.ವಿ.ವೆಂಕಟರಾಯಪ್ಪ ಅವರ ಮಾರ್ಗದರ್ಶನದಲ್ಲೇ ಬೆಳೆದು ಬಂದ ಚಿಕ್ಕಬಳ್ಳಾಪುರ ಕ್ಷೇತ್ರದ ಯುವ ನಾಯಕ ಕೆ.ವಿ.ನವೀನ್ ಕಿರಣ್ , ಸಿ.ವಿ.ವಿ ಅವರಂತೆ ಬಡವರ ಮೇಲೆ ಅಪಾರ ಕಾಳಜಿ ಹೊಂದಿದವರು. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದು, ಬಡ ಪ್ರತಿಭಾವಚಿತ ಮಹಿಳೆಯರಿಗೆ ಉಚಿತವಾಗಿ ಉದ್ಯೋಗ ತರಬೇತಿ ನೀಡುವುದು. ಹೀಗೆ ಒಂದಿಲ್ಲೊಂದು ಸಮಾಜ ಸೇವೆಯಲ್ಲೇ ತೊಡಗಿರುವ ಯುವ ನಾಯಕ ಕೆ.ವಿ.ನವೀನ್ ಕಿರಣ್. ಈ ಬಾರಿ ವಿಶೇಷವಾಗಿ ಬಡವರಿಗೆ ಬೆಚ್ಚಗಿನ ಹೊದಿಕೆಗಳನ್ನು ನೀಡಿದ್ದಾರೆ. ಛಳಿಗಾಲದ ಸಮಯದಲ್ಲಿ ಚಿಕ್ಕಬಳ್ಳಾಪುರದಲ್ಲಿ ಅಧೀಕ ಛಳಿ ಇರುತ್ತದೆ. ಹೀಗಾಗಿ ಯುವ ನಾಯಕ ಕೆ.ವಿ.ನವೀನ್ ಕಿರಣ್ ಈ ಬಾರಿ ಚಿಕ್ಕಬಳ್ಳಾಪುರದ 12 ನೇ ವಾರ್ಡ್‍ನಲ್ಲಿ ಬಡ ಜನರಿಗೆ ಬೆಚ್ಚಗಿನ ಹೊದಿಕೆಗಳನ್ನು ಹಂಚಿದರು.

Follow us on Social Media